'ಫರೀದಾ ತಬ್ರೇಝ್ ಬರ್ಮಾವರ್ ಜಲಾಲ್' (ಮಾರ್ಚ್ ೧೪, ೧೯೪೯) ಹೊಸ ದೆಹಲಿಯಲ್ಲಿ ಜನಿಸಿದ,'ಫರೀದಾ ಜಲಾಲ್'೧೯೬೦ ರಲ್ಲಿ ನಟನೆ ಪ್ರಾರಂಭಿಸಿದರು. ’ಯುನೈಟೆಡ್ ಫಿಲ್ಮ್ ಫೇರ್ ಪತ್ರಿಕೆ ಫಿಲ್ಮ್ ಪ್ರೊಡ್ಯುಸರ್ಸ್ ಟ್ಯಾಲೆಂಟ್ ಹಂಟ್’ ಎಂಬ ಸ್ಪರ್ಧೆ ಏರ್ಪಡಿಸಿದ್ದಾಗ ಅದರಲ್ಲಿ ಭಾಗವಹಿಸಿ,ವಿಜಯಿಯಾದರು. ಸಾಮಾನ್ಯವಾಗಿ ನಾಯಕನ ಸೋದರಿ, ಅಥವಾ ಪ್ರೇಮಿಕ, ಮುಂತಾದ ಪಾತ್ರವನ್ನೇ ಮಾಡುತ್ತಿದ್ದರು. ಹೆಚ್ಚು ಕಡಿಮೆ ನಾಯಕಿಯ ಪಾತ್ರವನ್ನು ಮಾಡಬೇನ್ನುವ ಆಶೆಯಿದ್ದರೂ ಅವರು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಪ್ರಯತ್ನಿಸಲೂ ಇಲ್ಲ. == ’ಬಾಬಿಚಿತ್ರ’ ದಲ್ಲಿ 'ರಿಷಿಕಪೂರ್' ರವರ ಭಗ್ನ-ಪ್ರೇಮಿಕಳ ರೂಪದಲ್ಲಿ ಅಭಿನಯಿಸಿದ್ದರು == ರಾಜ್ ಕಪೂರ್ ರವರು, ನಿರ್ಮಿಸಿದ, ’ಬಾಬಿಚಿತ್ರ’ ದಲ್ಲಿ 'ರಿಷಿಕಪೂರ್' ರವರನ್ನು ಮನಸ್ಸಿನಲ್ಲಿ ಪ್ರಿಯಕರನೆಂದು ಭಾವಿಸಿಕೊಂಡು, ಮಾನಸಿಕ ಆಘಾತಕ್ಕೊಳಗಾಗಿ ತೊಳಲಾಡುತ್ತಿದ್ದ ಒಬ್ಬ ವಿರಹಿ-ಪ್ರೇಮಿಕಳ ಪಾತ್ರವನ್ನು ನಿಭಾಯಿಸಿದರು. ಸನ್, ೧೯೮೦ ರಿಂದ, 'ಸೋದರಿ', 'ಗರ್ಲ್ ಫ್ರೆಂಡ್' ಮತ್ತು 'ಆಂಟಿ' 'ತಾಯಿ', ಅಥವಾ 'ನಾನಿ'ಯ ಪಾತ್ರಗಳು ಅವರನ್ನರಸಿ ಬರತೊಡಗಿದವು. ’ಆರಾಧನ’ ಚಿತ್ರದಲ್ಲಿ 'ರಾಜೇಶ್ ಖನ್ನ'ರ 'ಗರ್ಲ್ ಫ್ರೆಂಡ್' ಆಗಿ, ಉದ್ಯಾನದಲ್ಲಿ "ಬಾಗೋಂ ಮೆ ಬಹಾರ್ ಹೈ, ಕಲಿಯೋಂ ಪೆ ನಿಖಾರ್ ಹೈ" ಯೆಂದು 'ರಾಜೇಶ್ ಖನ್ನ'ರ ಜೊತೆ ಹಾಡಿ-ನಲಿದಾಡಿದ ಚಿತ್ರರೂಪಕ, ಅತ್ಯಂತ ಜನಪ್ರಿಯತೆಯನ್ನು ಗಿಟ್ಟಿಸಿತು.'ಪರೀದಾ ಜಲಾಲ್' ಸುಮಾರು ೪೦ ವರ್ಷಗಳಿಂದ ಹಿಂದಿ-ಚಲನಚಿತ್ರರಂಗದಲ್ಲಿ ಕೆಲಸಮಾಡುತ್ತಿದ್ದಾರೆ. ೧೯೮೩ ಮತ್ತು ೧೯೯೦ ರ ಸಮಯದಲ್ಲಿ, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದಾಗಿನ ಸಂದರ್ಭಗಳನ್ನು ಬಿಟ್ಟರೆ, ಮಧ್ಯದಲ್ಲಿ ಅವರು ಚಿತ್ರರಂಗದಿಂದ ಇದುವರೆಗು ದೂರ ಹೋಗಲೇ ಇಲ್ಲ. == ಹಲವಾರು ಪ್ರಮುಖ ಚಿತ್ರಗಳಲ್ಲಿ ಅವರ ಅಭಿನಯವಿತ್ತು == ಸನ್, ೧೯೯೦ ರಿಂದ ಹಿಚ್ಚುಕಡಿಮೆ ಭಾರತದ ಅತ್ಯಂತ ಹೆಸರಾದ ಹಿಂದಿ-ಚಲನಚಿತ್ರಗಳಲ್ಲೂ ಯಾವುದಾದರೂ ಒಂದು ಭೂಮಿಕ ಇರುತ್ತಿತ್ತು. ಅವುಗಳಲ್ಲಿ ಮುಖ್ಯವಾದದ್ದು , , , , , ... , , . == ಟೆಲಿವಿಶನ್ ಧಾರಾವಾಹಿಗಳಲ್ಲೂ == ' '. ಸನ್, 1994 ಚಿತ್ರ, 'ಮಮ್ಮೋ', ಅಭಿನಯಕ್ಕೆ, ಫಿಲ್ಮ್ ಫೇರ್ ಪ್ರಶಸ್ಥಿ ದೊರೆತಿದೆ. ( ' ' ' ' , ' ನಲ್ಲಿ, ಪ್ರಮುಖ ಕಿರ್ದಾರ್ ನಿಭಾಯಿಸಿದ್ದಾರೆ. ಅವು 'ಡಿಸ್ನಿ ಚಾನೆಲ್' ನಲ್ಲಿ ಪ್ರಸಾರವಾಗುತ್ತಿವೆ. == ಅವರ ಪರಿವಾರ == 'ತಬ್ರೇಝ್ ಬರ್ಮಾವರ್' ಜೊತೆ ವಿವಾಹವಾಗಿದ್ದರು, ಸೆಪ್ಟೆಂಬರ್ ೨೦೦೩ ರಲ್ಲಿ ವಿಧಿವಶರಾದರು. ಒಬ್ಬ ಮಗ ಯಾಸಿನ್ ಬರ್ಮಾವರ್, 'ಭಟ್ಕಲ್ ಸ್ಥಳಕ್ಕೆ ಸೇರಿದವರು. 1972: ' : '' () (1971) 1992: ' : '' () (1991) 1995: ' : ' (1994) 1996: ' - ' ' (), 1994 '' 1996: ' (1995) ' ' == ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ == (1960) ( ) (1963) (1964) ( ) (1967) ... (1969) (1969) ... (1970) ... (1970) ... (1970) ... (1970) ... (1971) ... (1971) (1971) ... . (1971) ... (1972) ... (1972) (1972) (1973) (1973) ... '' (1973) (1973) () ... (1973) ... (' ) (1974) (1974) ... (1975) ... (1975) ... (1975) ... ' (1975) ... (1975) ... (1975) ... (1975) ... (1975) ... (1976) ... . (1976) ... / (1976) (1976) (1977) ... (1977) ... (1977) ... (1977) (1977) ... , ' (1977) (1978) (1978) ... ( ) (1979) ... (1979) ... (1980) (1980) (1980) () ... (1981) ... (' --) (1981) () ... () (1988) ... ' (1991) ... (1992) ... (1992) ... (1992) .... (1992) ... (1993) .... (' ) (1994) ... "" (1994) ... (1994) ... . (' ) (1994) ... (1994) ... (1995) (1995) (1995) (1995) ... , "" (1996) (1996) ... ( ) (1996) ... (1996) ... ' (1996) ... (' ) (1996) ... (1996) ... ' (1997) ... (1997) ... (1997) ... (1997) ... ' (1997) (1997) ... (1997) ... ' (1997) ... ' (1997) ... ' (1998) ... (1998) ... . "" (1998) ... ' (1998) ... (1998) ... . (' ) (1999) (1999) ... (1999) ... () ... (2000) ... (' ) (2000) ... . (2000) ... (2000) ... . (2000) ... (' ) (2000) ... ' (2000) .... ' (2000) ... (2001) ... (2001) .... (2001) .... (2001) ... : (2001) ... ' (2001) ... // (2002) ... . (2002) ... (2002) ... . (2002) .... ' (2002) ... . (2003) ... . (2003) ... (2003) (2003) ... . : (2003) ... Fun2shh... 10th (2003) ... . / : (2004) ... . : (2004) ... . (' ) (2005) ... . (2005) (2006) (2005) == 'ಟೆಲಿವಿಶನ್ ಧಾರಾವಾಹಿ'ಗಳಲ್ಲಿ ಯೋಗದಾನ == (1990s) ... /' (2003) ... / ... ... == ಸಂಪರ್ಕಗಳು == ://../-/-. 2010-07-19 ವೇಬ್ಯಾಕ್ ಮೆಷಿನ್ ನಲ್ಲಿ. == ಬಾಹ್ಯ ಸಂಪರ್ಕಗಳು == ://..//-/ 2010-09-18 ವೇಬ್ಯಾಕ್ ಮೆಷಿನ್ ನಲ್ಲಿ.